Website Coming Soon!


We’re working hard to launch our new site. Stay tuned!
Need help or information? Contact us below.

About Rightway Capital

Rightway Capital is a trusted financial services provider specializing in gold loans, offering quick, secure, and transparent lending solutions. With a customer-first approach, we aim to empower individuals and businesses by unlocking the potential of their idle gold assets.

Our Mission

To provide accessible and affordable financial support through safe and reliable gold loan services, helping our customers meet their urgent financial needs without hassle.

Why Choose Rightway Capital?

Who We Serve

Whether you’re an individual looking for quick cash, a small business owner needing working capital, or a farmer needing short-term credit, Rightway Capital is your trusted partner.

Our Promise

At Rightway Capital, we believe in doing business the right way — with integrity, transparency, and a commitment to your financial well-being.

ರೈಟ್‌ವೇ ಕ್ಯಾಪಿಟಲ್ ಬಗ್ಗೆ

ರೈಟ್‌ವೇ ಕ್ಯಾಪಿಟಲ್ ಒಂದು ನಂಬಿಗಸ್ಥವಾದ ಹಣಕಾಸು ಸಂಸ್ಥೆಯಾಗಿದ್ದು, ಚಿನ್ನದ ಸಾಲ ಸೇವೆಗಳಲ್ಲಿ ಪರಿಣತಿ ಹೊಂದಿದೆ. ತ್ವರಿತ, ಸುರಕ್ಷಿತ ಮತ್ತು ಪಾರದರ್ಶಕ ಸಾಲ ಪರಿಹಾರಗಳನ್ನು ನೀಡುವುದರಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ.

ನಮ್ಮ ಧ್ಯೇಯ

ಸರಳ ಹಾಗೂ ಸುರಕ್ಷಿತ ಚಿನ್ನದ ಸಾಲದ ಸೇವೆಗಳ ಮೂಲಕ ಎಲ್ಲರಿಗೂ ಲಭ್ಯವಾಗುವ, ವಿಶ್ವಾಸಾರ್ಹ ಹಣಕಾಸು ಬೆಂಬಲವನ್ನು ಒದಗಿಸುವುದು.

ಏಕೆ ರೈಟ್‌ವೇ ಕ್ಯಾಪಿಟಲ್?

ಯಾರು ನಮ್ಮ ಸೇವೆ ಪಡೆಯಬಹುದು?

ತಕ್ಷಣ ಹಣಕಾಸು ಅಗತ್ಯವಿರುವ ವ್ಯಕ್ತಿಗಳು, ಸಣ್ಣ ಉದ್ಯಮಿಗಳು ಅಥವಾ ಕೃಷಿಕರು – ನಿಮ್ಮ ಎಲ್ಲಾ ಅಗತ್ಯಗಳಿಗೆ ರೈಟ್‌ವೇ ಕ್ಯಾಪಿಟಲ್ ನಿಮ್ಮ ನಂಬಿಗಸ್ತ ಪಾಲುದಾರ.

ನಮ್ಮ ಭರವಸೆ

ರೈಟ್‌ವೇ ಕ್ಯಾಪಿಟಲ್ ನಲ್ಲಿ ನಾವು ವ್ಯವಹಾರವನ್ನು ನೈತಿಕತೆ, ಪಾರದರ್ಶಕತೆ ಮತ್ತು ಗ್ರಾಹಕರ ಸಮೃದ್ಧಿಗೆ ಬದ್ಧತೆಯೊಂದಿಗೆ ಮಾಡುತ್ತೇವೆ.